2 ತಿಂಗಳ ಗೃಹಲಕ್ಷ್ಮೀ ಬಾಕಿ ಒಂದೇ ಬಾರಿ ಖಾತೆಗೆ ಜಮೆ: ಸಚಿವೆ ಲಕ್ಷ್ಮೀ ಹೆಬ್ಬಾಳ‌

ಬೆಂಗಳೂರು: ಮಹಿಳೆಯರಿಗೆ ಪ್ರತಿ ತಿಂಗಳೂ 2 ಸಾವಿರ ರು. ಪಾವತಿಸುವ ‘ಗೃಹಲಕ್ಷ್ಮೀ” ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ. ಇದು ನಿತ್ಯ, ಸತ್ಯ, ನಿರಂತರ
ವಾಗಿದೆ.

ಪ್ರಮುಖ ಲಿಂಕ್ ಗಳು (Important links)
• ವಾಟ್ಸಪ್ ಗ್ರೂಪ್ ಲಿಂಕ್  : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್ಸೈಟ್ ಲಿಂಕ್  : ಇಲ್ಲಿ ಕ್ಲಿಕ್ ಮಾಡಿ

ಬಾಕಿ ಇರುವ 2ತಿಂಗಳ ಹಣ ಒಂದೇ ಸಲ ಖಾತೆಗೆ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ‌ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರ ರೊಂದಿಗೆ
ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆನಿತ್ಯ, ಸತ್ಯ,
ನಿರಂತರವಾದುದು.

ಕಳೆದ 2 ತಿಂಗಳಿನ ಬಾಕಿ ಹಣವನ್ನು
ಒಂದೇ ಬಾರಿ ಖಾತೆಗೆ ಜಮಾ ಮಾಡಲಾ ಗುವುದು.
ಲಿಂಗತ್ವ ಅಲ್ಪಸಂಖ್ಯಾತರಿಗೆ 3 ತಿಂಗಳ ಹಿಂದಷ್ಟೇ ಅರ್ಜಿ
ಹಾಕಲು ಅವಕಾಶ ನೀಡಲಾಗಿತ್ತು.


ಉದ್ಯೋಗ ಕೌಶಲ್ಯವನ್ನು ಕಲಿಯಲು 5 ಲಕ್ಷ ರೂಪಾಯಿಗಳ ಸಾಲವನ್ನು ಪಡೆಯಬಹುದು. ಹೇಗೆ ಅರ್ಜಿ ಸಲ್ಲಿಸಬೇಕು?


ಅವರಿಗೂ ಸಹ ಒಮ್ಮೆಲೇಹಣಪಾವತಿಯಾಗಲಿದೆ ಎಂದುವಿವರಿಸಿದರು. ಇದೇವೇಳೆ ಅಂಗನವಾಡಿ ಯಲ್ಲಿ ಅ.1ರಿಂದಲೇ ಗಟ್ಟಿ ಬೆಲ್ಲ ನೀಡಲಾಗುವುದು ಎಂದು ಹೇಳಿದರು.

BREAKING NEWS ಮೊದಲು”Karnataka ಟಾಪ್ News” ಪ್ರತಿದಿನ ಕನ್ನಡ ಭಾಷೆಯಲ್ಲಿ ಕರ್ನಾಟಕದ ಇತ್ತೀಚಿನ ಸುದ್ದಿಗಳನ್ನು ಓದಲು ನಮ್ಮ ವೆಬ್‌ಸೈಟ್‌ಗೆ ಹೋಗಿ.
ಪ್ರಮುಖ ಲಿಂಕ್ ಗಳು (Important links)
• ವಾಟ್ಸಪ್ ಗ್ರೂಪ್ ಲಿಂಕ್  : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್ಸೈಟ್ ಲಿಂಕ್  : ಇಲ್ಲಿ ಕ್ಲಿಕ್ ಮಾಡಿ